Prajwal Leave a comment ತಂದೆ ತಾಯಿ ಮಗು ಹೊರಗಡೆ ಹೋಗಿ ಐಸ್ಕ್ರೀಂ ತಿನ್ನುವಾಗ ಮಗುವಿನ ಐಸ್ಕ್ರೀಂ ಕೆಳಗಡೆ ಬೀಳುತ್ತೆ ಆಗ ಮಗುವಿನ ತಂದೆ ಆ ಐಸ್ ಬೇಡ ಹೆಂದು ಬೇರೆ ಐಸ್ ಕೊಡಿಸುತಾನೆ .ದಾರಿಯಲ್ಲಿ ಮಗುವಿನ ತಾಯಿ ಕೆಳಗೆ ಬೀಳುತ್ತಾರೆ ಆಗ ಮಗು ತಂದೆಗೆ ಹೇಳುತ್ತೇ ಅಪ್ಪ ನನಗೆ ಅಮ್ಮ ಬೇಡ ಬೇರೆ ಅಮ್ಮ ಬೇಕು ಅಂತ . Copy