ತಂದೆ ತಾಯಿ ಮಗು ಹೊರಗಡೆ ಹೋಗಿ ಐಸ್ಕ್ರೀಂ ತಿನ್ನುವಾಗ ಮಗುವಿನ ಐಸ್ಕ್ರೀಂ ಕೆಳಗಡೆ ಬೀಳುತ್ತೆ ಆಗ ಮಗುವಿನ ತಂದೆ ಆ ಐಸ್  ಬೇಡ ಹೆಂದು ಬೇರೆ ಐಸ್ ಕೊಡಿಸುತಾನೆ .
ದಾರಿಯಲ್ಲಿ ಮಗುವಿನ ತಾಯಿ ಕೆಳಗೆ ಬೀಳುತ್ತಾರೆ ಆಗ  ಮಗು ತಂದೆಗೆ ಹೇಳುತ್ತೇ ಅಪ್ಪ ನನಗೆ ಅಮ್ಮ ಬೇಡ ಬೇರೆ ಅಮ್ಮ ಬೇಕು ಅಂತ .